ಸೂರ್ಯಚಂದ್ರರಿಗೆ ಸಾಟಿ ಯಾರು ಇ ಭೂಮಿಯಲಿ
ಜನ್ಮಧಾತರಿಗೆ ಸಾಟಿ ಯಾರು ಇ ಬದುಕಲಿ
ಪ್ರೀತಿಗೆ ಪ್ರತಿಫಲ ಬಯಸುವ ಪ್ರೇಮಿಗಳು
ಪ್ರತಿಫಲ ಇಲ್ಲದೆ ಸಹಾಯ ಮಾಡದ ಮನಸುಗಳು
ನಿಸ್ವಾರ್ಥ ಮನಸಿನ ಸೂರ್ಯಚಂದ್ರರೆ ನಮಗೆ ಆದರ್ಶ ವ್ಯಕ್ತಿಗಳು
ದುಡ್ಡಿದ್ದರೆ ದೊಡ್ಡಪ್ಪ ಎನ್ನುವ ನಮ್ಮ ಜನರು
ಸಂತಸದಿ ಮಾತ್ರ ಕೈ ಜೋಡಿಸುವ ಬಂಧು ಭಾಂಧವರು
ಕಷ್ಟಕೂ ಸುಖಕೂ ಜೊತೆಗಿರುವವರೆ ನಮ್ಮ ಜನ್ಮದಾತರು
ಶಿವಪ್ರಸಾದ ಮಿಣಜಿಗಿ