ಪ್ರೀತಿಯ ಅರಿವಾಗಿದೆ ನಿನ್ನ ಕಂಡು ನನಗಿಂದು
ಕಣ್ಣಮುಚ್ಚಿ ಕುಳಿತರು ನನ್ನ ಕಾಡುವೆ ಏಕೆ ನೀಬಂದು
ಬಾನಲಿ ನೋಡು ಮಿನುಗುವ ತಾರೆಗಳ ಗುಂಪು
ಕಿವಿಯಲಿ ಹಾಡಿದೆ ನಿನ್ನ ಮಾತಿನ ಗಾನದ ಇಂಪು
ಬಳಿಗೆ ನಿ ಸುಳಿಯಲು ಮೂಡಿದೆ ಮಲ್ಲಿಗೆಯ ಕಂಪು
ಮೂಡಣದಿ ಸೂರ್ಯನ ಕೆನ್ನೆಯ ನಸುಕೆಂಪು
ಮಲೆನಾಡಿನ ಮಲೆಗಳಲಿ ತಂಗಾಳಿಯ ತಂಪು
ಯಾವುದಕು ಸಾಟಿಯಿಲ್ಲ ಆ ನಿನ್ನ ಮಾತಿನ ಇಂಪು
ಶಿವಪ್ರಸಾದ ಮಿಣಜಿಗಿ
ಕಣ್ಣಮುಚ್ಚಿ ಕುಳಿತರು ನನ್ನ ಕಾಡುವೆ ಏಕೆ ನೀಬಂದು
ಬಾನಲಿ ನೋಡು ಮಿನುಗುವ ತಾರೆಗಳ ಗುಂಪು
ಕಿವಿಯಲಿ ಹಾಡಿದೆ ನಿನ್ನ ಮಾತಿನ ಗಾನದ ಇಂಪು
ಬಳಿಗೆ ನಿ ಸುಳಿಯಲು ಮೂಡಿದೆ ಮಲ್ಲಿಗೆಯ ಕಂಪು
ಮೂಡಣದಿ ಸೂರ್ಯನ ಕೆನ್ನೆಯ ನಸುಕೆಂಪು
ಮಲೆನಾಡಿನ ಮಲೆಗಳಲಿ ತಂಗಾಳಿಯ ತಂಪು
ಯಾವುದಕು ಸಾಟಿಯಿಲ್ಲ ಆ ನಿನ್ನ ಮಾತಿನ ಇಂಪು
ಶಿವಪ್ರಸಾದ ಮಿಣಜಿಗಿ