ಉಸಿರಾಗು ಬಾ ನನ್ನಯ ಇ ಬದುಕಿಗೆ
ಕೊರಳಾಗು ಬಾ ನನ್ನಯ ಪಿಸು ದನಿಗೆ
ಮುಂಜಾವಿನ ಇಬ್ಬನಿಯಾಗು ಬಾ ಹೂವಿನ ಸ್ಪರ್ಶಕೆ
ಮಗುವಿನ ನಗುವಾಗು ಬಾ ನನ್ನಯ ಹರ್ಷಕೆ
ಕಣ್ಣಿನ ರೆಪ್ಪೆಯಾಗು ಬಾ ನನ್ನಯ ಜೀವಕೆ
ಮುಂಗಾರಿನ ಮಳೆಯಾಗು ಬಾ ಭೂಮಿಯ ಸ್ಪರ್ಶಕೆ
ಸುಂದರ ಕ್ಷಣಗಳಾಗು ಬಾ ನನ್ನಯ ಹರ್ಷಕೆ
ನಿನಗೆ ನೀನೇ ತಾನೆ ಸಾಟಿ ನಿನ್ನಯ ಅಂದಕೆ
ಶಿವಪ್ರಸಾದ ಮಿಣಜಿಗಿ
ಕೊರಳಾಗು ಬಾ ನನ್ನಯ ಪಿಸು ದನಿಗೆ
ಮುಂಜಾವಿನ ಇಬ್ಬನಿಯಾಗು ಬಾ ಹೂವಿನ ಸ್ಪರ್ಶಕೆ
ಮಗುವಿನ ನಗುವಾಗು ಬಾ ನನ್ನಯ ಹರ್ಷಕೆ
ಕಣ್ಣಿನ ರೆಪ್ಪೆಯಾಗು ಬಾ ನನ್ನಯ ಜೀವಕೆ
ಮುಂಗಾರಿನ ಮಳೆಯಾಗು ಬಾ ಭೂಮಿಯ ಸ್ಪರ್ಶಕೆ
ಸುಂದರ ಕ್ಷಣಗಳಾಗು ಬಾ ನನ್ನಯ ಹರ್ಷಕೆ
ನಿನಗೆ ನೀನೇ ತಾನೆ ಸಾಟಿ ನಿನ್ನಯ ಅಂದಕೆ
ಶಿವಪ್ರಸಾದ ಮಿಣಜಿಗಿ