ಸುಳಿಯಲೆ ನಾ ನಿನ್ನ ಬಳಿಗೆ ಯಾವಾಗಲು
ಕಾಡುತಿದೆ ಆ ಮೊದಲ ನೋಟ ಇವಾಗಲು
ಸಮಯ ಬಂದಿದೆ ನಮ್ಮ ಪ್ರೀತಿಯು ಹೂವಾಗಿ ಅರಳಲು
ಒಂದು ಮಾತನು ಕೇಳಿಲ್ಲ ಹೃದಯದೊಳಗೆ ಬರಲು
ಉಸಿರಾಟ ಯಾಕೆ ಬೇಕು ನೀ ಹೃದಯದೊಳಗೆ ಇರಲು
ಹೃದಯವೆ ಹೆದರಿದೆ ನೀನಿಷ್ಟು ಸಂತಸವ ತರಲು
ವೇದನೆಯ ರಾಗ ದೂರವಾಗಿದೆ ನನೀ ನನಗೆ ಸಿಗಲು
ವಿರಹವು ಮರೆಯಾಗಿದೆ ನೀನೊಮ್ಮೆ ಹಾಗೆ ನಗಲು
ನೋವೆಲ್ಲಾ ದೂರವಾಗಿದೆ ಒರುಗಲು ಸಿಗಲು ನಿನ್ನ ಹೆಗಲು
ಶಿವಪ್ರಸಾದ ಮಿಣಜಿಗಿ
ಕಾಡುತಿದೆ ಆ ಮೊದಲ ನೋಟ ಇವಾಗಲು
ಸಮಯ ಬಂದಿದೆ ನಮ್ಮ ಪ್ರೀತಿಯು ಹೂವಾಗಿ ಅರಳಲು
ಒಂದು ಮಾತನು ಕೇಳಿಲ್ಲ ಹೃದಯದೊಳಗೆ ಬರಲು
ಉಸಿರಾಟ ಯಾಕೆ ಬೇಕು ನೀ ಹೃದಯದೊಳಗೆ ಇರಲು
ಹೃದಯವೆ ಹೆದರಿದೆ ನೀನಿಷ್ಟು ಸಂತಸವ ತರಲು
ವೇದನೆಯ ರಾಗ ದೂರವಾಗಿದೆ ನನೀ ನನಗೆ ಸಿಗಲು
ವಿರಹವು ಮರೆಯಾಗಿದೆ ನೀನೊಮ್ಮೆ ಹಾಗೆ ನಗಲು
ನೋವೆಲ್ಲಾ ದೂರವಾಗಿದೆ ಒರುಗಲು ಸಿಗಲು ನಿನ್ನ ಹೆಗಲು
ಶಿವಪ್ರಸಾದ ಮಿಣಜಿಗಿ