ಯಾರಿಗೂ ಹೇಳಿ ಕೇಳಿ ಬರದು ಮರಣ
ಜೀವವೆ ತತ್ತರಿಸುವುದು ಆ ಮರಣದ ಹರಣ
ಯಾರಿಗೂ ಭಾರವಾಗದೇ ಜೀವಿಸು
ಭಾರವಾಗುವ ಮೊದಲೇ ಮರಣವ ಹರಸು
ಆಗ ನೀನೆ ತಾನೆ ಜೀವನದಾಚಯ ಅರಸು
ಉಸ್ವಾಸ ನಿಶ್ವಾಸ ಎರಡರಲ್ಲೆ ಜೀವನ
ಇವೆರಡು ಇಲ್ಲವಾದರೆ ಮರುಕ್ಷಣವೆ ಮರಣ
ಇದ್ದೂ ಸತ್ತಹಾಗೆ ಬದಲು ಸತ್ತೂ ಇದ್ದ ಹಾಗೆ ಬದುಕೋ ಓ ತಮ್ಮಣ್ಣ
ಶಿವಪ್ರಸಾದ ಮಿಣಜಿಗಿ
ಜೀವವೆ ತತ್ತರಿಸುವುದು ಆ ಮರಣದ ಹರಣ
ಯಾರಿಗೂ ಭಾರವಾಗದೇ ಜೀವಿಸು
ಭಾರವಾಗುವ ಮೊದಲೇ ಮರಣವ ಹರಸು
ಆಗ ನೀನೆ ತಾನೆ ಜೀವನದಾಚಯ ಅರಸು
ಉಸ್ವಾಸ ನಿಶ್ವಾಸ ಎರಡರಲ್ಲೆ ಜೀವನ
ಇವೆರಡು ಇಲ್ಲವಾದರೆ ಮರುಕ್ಷಣವೆ ಮರಣ
ಇದ್ದೂ ಸತ್ತಹಾಗೆ ಬದಲು ಸತ್ತೂ ಇದ್ದ ಹಾಗೆ ಬದುಕೋ ಓ ತಮ್ಮಣ್ಣ
ಶಿವಪ್ರಸಾದ ಮಿಣಜಿಗಿ