ಮನವರಳಿದೆ ತನುವರಳಿದೆ ತಂಗಾಳಿಗೆ
ಹೃದಯ ಬಾಗಿದೆ ತಲೆದೂಗಿದೆ ಇ ಪ್ರೀತಿಗೆ
ಭಾವನೆ ಬದಲಾಯಿಸೋ ನೋಟವು ನಿನ್ನದು
ಸದಾ ಅದನು ಕದಿಯುವ ಮನಸು ನನ್ನದು
ಮುಳ್ಳಿಗೂ ಕೂಡಾ ಹೂವು ತನ್ನ ಜೊತೆ ಇರಲು ಬೇಡ ಅನ್ನದು
ಚಿಮ್ಮುವ ಕಾರಂಜಿಯ ಹನಿಗಳಲಿದೆ ಆ ಪ್ರೇಮವು
ನಿನ್ನಯ ಆ ನಗುವಲಿದೆ ನನ್ನ ಸೆಳೆಯುವ ಭಾವವು
ಹೃದಯ ಗೂಡಲಿ ಹುಟ್ಟಿದೆ ಪ್ರೀತಿಯ ರಾಗವು
ಶಿವಪ್ರಸಾದ ಮಿಣಜಿಗಿ
ಹೃದಯ ಬಾಗಿದೆ ತಲೆದೂಗಿದೆ ಇ ಪ್ರೀತಿಗೆ
ಭಾವನೆ ಬದಲಾಯಿಸೋ ನೋಟವು ನಿನ್ನದು
ಸದಾ ಅದನು ಕದಿಯುವ ಮನಸು ನನ್ನದು
ಮುಳ್ಳಿಗೂ ಕೂಡಾ ಹೂವು ತನ್ನ ಜೊತೆ ಇರಲು ಬೇಡ ಅನ್ನದು
ಚಿಮ್ಮುವ ಕಾರಂಜಿಯ ಹನಿಗಳಲಿದೆ ಆ ಪ್ರೇಮವು
ನಿನ್ನಯ ಆ ನಗುವಲಿದೆ ನನ್ನ ಸೆಳೆಯುವ ಭಾವವು
ಹೃದಯ ಗೂಡಲಿ ಹುಟ್ಟಿದೆ ಪ್ರೀತಿಯ ರಾಗವು
ಶಿವಪ್ರಸಾದ ಮಿಣಜಿಗಿ