ಓದುವ ಜೀವಕೆ ಪುಸ್ತಕವೇ ಸರ್ವಸ್ವವು
ನೋಡುವ ಕಣ್ಣಿಗೆ ಕಾಮನಬಿಲ್ಲೆ ಆಹ್ಲಾದವು
ಕೇಳುವ ಕಿವಿಗೆ ನಿನ್ನ ದನಿಯೇ ಸಪ್ತಸ್ವರವು
ದಣಿದ ಮನಸಿಗೆ ವಿಶ್ರಾಂತಿಯೇ ಆಲಾಪವು
ನೊಂದ ಬಾಳಿಗೆ ಧೈರ್ಯವೇ ಜೀವಾಳವು
ವಿರಹದ ವೇದನೆಗೆ ನಿನ್ನ ನೆನಪೆ ಸಲ್ಲಾಪವು
ರೆಪ್ಪೆಗಳಿಲ್ಲದ ಕಣ್ಣುಗಳಿಗೆ ಅದೆಷ್ಟು ಕಷ್ಟವು
ನನ್ನಯ ಪ್ರೀತಿಗೆ ನಿನ್ನಿಂದ ದೀಕ್ಷವು
ಇ ನನ್ನ ಜೀವೆಕೆ ನಿನ್ನಿಂದ ಮೋಕ್ಷವು
ಶಿವಪ್ರಸಾದ ಮಿಣಜಿಗಿ
ನೋಡುವ ಕಣ್ಣಿಗೆ ಕಾಮನಬಿಲ್ಲೆ ಆಹ್ಲಾದವು
ಕೇಳುವ ಕಿವಿಗೆ ನಿನ್ನ ದನಿಯೇ ಸಪ್ತಸ್ವರವು
ದಣಿದ ಮನಸಿಗೆ ವಿಶ್ರಾಂತಿಯೇ ಆಲಾಪವು
ನೊಂದ ಬಾಳಿಗೆ ಧೈರ್ಯವೇ ಜೀವಾಳವು
ವಿರಹದ ವೇದನೆಗೆ ನಿನ್ನ ನೆನಪೆ ಸಲ್ಲಾಪವು
ರೆಪ್ಪೆಗಳಿಲ್ಲದ ಕಣ್ಣುಗಳಿಗೆ ಅದೆಷ್ಟು ಕಷ್ಟವು
ನನ್ನಯ ಪ್ರೀತಿಗೆ ನಿನ್ನಿಂದ ದೀಕ್ಷವು
ಇ ನನ್ನ ಜೀವೆಕೆ ನಿನ್ನಿಂದ ಮೋಕ್ಷವು
ಶಿವಪ್ರಸಾದ ಮಿಣಜಿಗಿ