Thank you message


Saturday, 15 August 2015

ಎಂಥ ಚಂದ ಎಂಥ ಅಂದ ನಮ್ಮ ಇ ಭಾರತ...

ಎಂಥ ಚಂದ ಎಂಥ ಅಂದ ನಮ್ಮ ಇ ಭಾರತ 
ಭಾವೈಕ್ಯತೆಯ ಕೈ ಜೋಡಿಸಿ ಎಳೆಯೋಣ ಬಾರೋ ಇ ರಥ 

ಗಿರಿವನಗಳ ಬೆಟ್ಟಕಾಡುಗಳ ನಾಡಿದು 
ಸಾಗರಗಳ ಹಿಮಾಲಯದ ತಪ್ಪಲಿನ ಬೀಡಿದು 
ಸರ್ವಧರ್ಮ ಭಾವನೆಗಳ ತುಂಬಿದ ಹಾಡಿದು

ಭಾರತ ಮಾತೆ ಹೀಗೆ ಸದಾ ನಮ್ಮನು ಕಾಯಲಿ 
ಸಾಧನೆಯ ಮಹಾಪುರ ಇನ್ನೂ ಹೆಚ್ಚು ಹರಿಯಲಿ 
ಎಲ್ಲಾ ಕ್ಷೇತ್ರದಿ ಭಾರತ ಹೆಮ್ಮರವಾಗಿ ಬೆಳೆಯಲಿ 

                                   ಶಿವಪ್ರಸಾದ ಮಿಣಜಿಗಿ