ಸಂಪಿಗೆಯ ನಗೆ ಚಂದ ಮಲ್ಲಿಗೆಯ ನುಡಿ ಚಂದ
ಜೇನಿನ ಸಿಹಿ ಚಂದ ಹೂವಿನ ಸ್ಪರ್ಶ ಚಂದ
ನಿನ್ನ ಒಲವಿನ ರಾಗ ಅಂದವೋ ಅಂದ
ನಿನ್ನಯ ಮುಡಿಗೆ ಗುಲಾಬಿಯೇ ಚಂದ
ಆಕಾಶದ ವೈಯ್ಯಾರಕೆ ಮೋಡಗಳೇ ಚಂದ
ಪ್ರಿಯತಮನ ಕೈಬೀಸಿ ಕರೆಯುವ ಪ್ರೇಯಸಿಯ ನಗುವೇ ಅಂದ
ಹಸು ಕರುವಿಗೆ ಹಾಲ್ಕುಡಿಸುವುದ ನೋಡುವುದೆ ಚಂದ
ಹಕ್ಕಿ ತನ್ನ ಮರಿಗಳಿಗೆ ಗುಟುಕು ನೀಡುವುದ ಕಾಣುವುದೇ ಚಂದ
ಅಮ್ಮನ ಮಡಿಲಲ್ಲಿ ಮಗುನಗುತ ಆಡುವುದ ನೋಡುವುದೇ ಅಂದ
ಶಿವಪ್ರಸಾದ ಮಿಣಜಿಗಿ