ಕತ್ತಲೆ, ಬೆಳಕಿಲ್ಲದೆ ನೀ ಬರಿ ಬೆತ್ತಲೆ
ಉಡಿಸುವೆ ಬೆಳಕಿನ ಸೀರೆಯ ಮೆತ್ತಗೆ
ಆಗ ಎಲ್ಲರೂ ಹಾಕುವರು ನಿನಗೆ ಮುತ್ತಿಗೆ
ಪಡುವಣದಿ ರವಿ ಮುಳುಗಲು ಭುವಿಯಲ್ಲ ಕತ್ತಲೆ
ಶಶಿ ಬರುವನು ಚಲಿಸುತಲಿ ಮೆತ್ತಗೆ
ಆಗ ಚುಕ್ಕಿಗಳು ಹಾಕುವವು ಭುವಿಗೆ ಮುತ್ತಿಗೆ
ನೀನಿರದ ನನ್ನ ಪ್ರೀತಿ ಬರಿ ಕತ್ತಲೆ
ನೀನಾಗು ಬಾ ಬೆಳಕು ನನ್ನ ಮನದ ಅಂಗಳಕೆ
ನಿನ್ನ ಬೆಳಕಿಲ್ಲದೆ ನನ್ನ ಮನ ಬರೀ ಕತ್ತಲೆ ಕತ್ತಲೆ
ಶಿವಪ್ರಸಾದ ಮಿಣಜಿಗಿ
ಉಡಿಸುವೆ ಬೆಳಕಿನ ಸೀರೆಯ ಮೆತ್ತಗೆ
ಆಗ ಎಲ್ಲರೂ ಹಾಕುವರು ನಿನಗೆ ಮುತ್ತಿಗೆ
ಪಡುವಣದಿ ರವಿ ಮುಳುಗಲು ಭುವಿಯಲ್ಲ ಕತ್ತಲೆ
ಶಶಿ ಬರುವನು ಚಲಿಸುತಲಿ ಮೆತ್ತಗೆ
ಆಗ ಚುಕ್ಕಿಗಳು ಹಾಕುವವು ಭುವಿಗೆ ಮುತ್ತಿಗೆ
ನೀನಿರದ ನನ್ನ ಪ್ರೀತಿ ಬರಿ ಕತ್ತಲೆ
ನೀನಾಗು ಬಾ ಬೆಳಕು ನನ್ನ ಮನದ ಅಂಗಳಕೆ
ನಿನ್ನ ಬೆಳಕಿಲ್ಲದೆ ನನ್ನ ಮನ ಬರೀ ಕತ್ತಲೆ ಕತ್ತಲೆ
ಶಿವಪ್ರಸಾದ ಮಿಣಜಿಗಿ