ಅನಂತನಾಗು ನೀನು ಯಾರ ಬಂಧನಗಳಿಗೂ ಸಿಗದೆ
ಅನಂತನಾಗು ನೀನು ಯಾರ ಋಣದ ಮಡಿಲಿಗೆ ಬೀಳದೆ
ನಿನ್ನ ಮನಸಿನ ಭಾವನೆಗಳಿಗೆ ಸ್ಪಂದಿಸುವ ಅವಕಾಶವಿವುದು
ನಿನ್ನ ಕನಸಿನ ಆಸೆಗಳಿಗೆ ನಿನ್ನ ಕಲ್ಪನೆಯ ಬಣ್ಣಬಳಿಯಬಹುದು
ಅನಂತನಾಗು ನೀನು ಯಾರ ಬಂಧನಗಳಿಗೂ ಸಿಗದೆ, ಅನಂತನಾಗು
ಸಂಬಂಧ ಏಂದು ಕಟ್ಟಿಹಾಕುವ ಹೊಟ್ಟೆಕಿಚ್ಚಿನ ಮುಳ್ಳುಗಳೇ ಇರದು
ನಿನ್ನ ಜೀವನದ ನಿನ್ನ ಹೆಜ್ಜೆಗಳಿಗೆ ಅಡ್ಡಿಯಾಗುವ ಕ್ಷಣಗಳೇ ಬರದು
ಅನಂತನಾಗು ನೀನು ಯಾರ ಋಣದ ಮಡಿಲಿಗೆ ಬೀಳದೆ, ಅನಂತನಾಗು
ಶಿವಪ್ರಸಾದ ಮಿಣಜಿಗಿ