ಮೋಡದಿ ಸೂರ್ಯ ಇದ್ದರು ಬೆಳಕು ಬರದೆ ಇರದು
ಕಣ್ಣು ಮುಚ್ಚಿಯೆ ಇದ್ದರು ನಿನ್ನ ಬಿಂಬ ಕಾಣದೆ ಬಿಡದು
ಮಳೆಯ ಹನಿಗಳು ತುಟಿಯ ಮೇಲೆ ಹರಡಿವೆ
ಮೊದಲ ಚುಂಬನದ ಕಥೆಯ ನೆನಪಿಸಿದೆ
ನೀರಿಲ್ಲದ ಮೀನಿನ ಹಾಗೆ ಮನವು ಒದ್ದಾಡಿದೆ
ನಿನ್ನ ಭೇಟಿಗೆ ಪ್ರೀತಿಯ ಬಾಯಾರಿಕೆ ಮೂಡಿದೆ
ನಿನ್ನ ಪ್ರೀತಿ ಸಿಕ್ಕ ಮೇಲೆ ಬಾಯಾರಿಕೆ ದೂರ ಓಡಿದೆ
ಒಲವಿನ ಸೆಳೆತಕೆ ಮುತ್ತೊಂದು ಕಪ್ಪೆಚಿಪ್ಪಲಿ ಮೂಡಿದೆ
ಶಿವಪ್ರಸಾದ ಮಿಣಜಿಗಿ