ನನ್ನಲಿ ಹರಡಿದೆ ಪ್ರೀತಿಯ ಕಾಯಿಲೆ
ಗುಣಮುಖ ಮಾಡು ಬಾ ನೀಬಂದು ಇಗಲೆ
ತಿಟಿಯ ಮೇಲೆ ಮೂಡಿದೆ ಇ ನಿನ್ನ ಹೆಸರು
ನೀ ಬಂದು ಮಾಡೆ ನನ್ನ ಬಾಳ ಹಸಿರು
ಕಾಡಿದೆ ಆ ಕಣ್ಣುಗಳು ಕನಸಿನ ಲೋಕದಿ
ಹೃದಯವೇ ಕರಗಿದೆ ಇ ನಿನ್ನ ನೋಟದಿ
ಕವನವೇ ಮೂಡಿದೆ ನಿನ್ನಯ ನೋಡಲು
ಮನಸೇ ಮಾಗಿದೆ ಪ್ರೀತಿಯ ಮೂಡಲು
ಪದಗಳೆ ಸಿಗದು ಕವನವ ಬರಯಲು
ಮನಸಿಗೆ ಆಗದು ನಿನ್ನಯ ಮರೆಯಲು
ಬಾ ಎಂದು ನೀ ನನ್ನ ಕೈಬೀಸಿ ಕರೆಯಲಿ
ನನ್ನ ನಾ ಮರೆತೆನು ಆ ಕೊರೆಯುವ ಚಳಿಯಲು
ಶಿವಪ್ರಸಾದ ಮಿಣಜಿಗಿ
ಗುಣಮುಖ ಮಾಡು ಬಾ ನೀಬಂದು ಇಗಲೆ
ತಿಟಿಯ ಮೇಲೆ ಮೂಡಿದೆ ಇ ನಿನ್ನ ಹೆಸರು
ನೀ ಬಂದು ಮಾಡೆ ನನ್ನ ಬಾಳ ಹಸಿರು
ಕಾಡಿದೆ ಆ ಕಣ್ಣುಗಳು ಕನಸಿನ ಲೋಕದಿ
ಹೃದಯವೇ ಕರಗಿದೆ ಇ ನಿನ್ನ ನೋಟದಿ
ಕವನವೇ ಮೂಡಿದೆ ನಿನ್ನಯ ನೋಡಲು
ಮನಸೇ ಮಾಗಿದೆ ಪ್ರೀತಿಯ ಮೂಡಲು
ಪದಗಳೆ ಸಿಗದು ಕವನವ ಬರಯಲು
ಮನಸಿಗೆ ಆಗದು ನಿನ್ನಯ ಮರೆಯಲು
ಬಾ ಎಂದು ನೀ ನನ್ನ ಕೈಬೀಸಿ ಕರೆಯಲಿ
ನನ್ನ ನಾ ಮರೆತೆನು ಆ ಕೊರೆಯುವ ಚಳಿಯಲು
ಶಿವಪ್ರಸಾದ ಮಿಣಜಿಗಿ