ಜೀವನವು ಕಡೆಯಲಾಗದ ಕಡಲೆ ಕಣಣ್ಣ
ನಾವದನು ಕಡೆಯಲಿಚ್ಚಿಸುವ ಹಲ್ಲುಗಳು ಕಣಣ್ಣ
ಬಾಳಿನ ಪ್ರತಿ ಹೆಜ್ಜೆಗೂ ಬೇಕು ಜಾಣತನದ ಪ್ರಜ್ಞೆ
ಪ್ರತಿ ಹೆಜ್ಜೆ ಸಾಗಲು ಬೇಕು ಆ ಭಗವಂತನ ಆಜ್ಞೆ
ಮುಂದೆ ಹಿಂದೆ ಸಾಗುವ ಬದುಕಿನ ಹೆಜ್ಜೆ
ಕಷ್ಟ ಸುಖಗಳ ಸವಿಯನುಂಡಿದೆ ನಮ್ಮ ಕಾಲಿನ ಗೆಜ್ಜೆ
ಕತ್ತಲ ಆಕಾಶದಿ ಕಾಣಬಹುದು ಚುಕ್ಕಿ ಎಂಬ ಆಶಾ ದೀಪ
ದೀಪ ಬೆಳಗುವ ಹಣತೆ ಬುಡದಲಿದೆ ಅಂದಕಾರದ ಕೂಪ
ಪ್ರತಿ ಕ್ಷಣವು ಒಳ್ಳೆ ಚಿಂತನೆ ಒಂದೆ ನಮ್ಮ ಬಾಳಿನ ರೂಪ
ಇಲ್ಲವಾದರೆ ನಮ್ಮ ಬಾಳಿದು ದೇವರ ಸಂಪರ್ಕವಿಲ್ಲದ ದ್ವೀಪ
ಶಿವಪ್ರಸಾದ ಮಿಣಜಿಗಿ