ಹೂಗಳ ಸುರಿಯುವ ಜಡಿಮಳೆ ಶುರುವಾಗಿದೆ
ನಿನ್ನಯ ಜೊತೆಯಲಿ ನಾಲ್ಕು ಹೆಜ್ಜೆಹಾಕುವ ಮನಸಾಗಿದೆ
ಹೂಗಳು ನಿನ್ನ ಮುತ್ತುವಾಗ ಅದರ ಅಂದ ನಾ ಹೇಗೆ ಬಣ್ಣಿಸಲಿ
ಇಬ್ಬನಿ ಮುತ್ತಿದ ನಿನ್ನಯ ತುಟಿಯ ನಾ ಹೇಗೆ ಚುಂಬಿಸಲಿ
ಮಾತೇ ಬರದಾದ ಆ ಸಮಯ ನಾ ಹೇಗೆ ಮರೆಯಲಿ
ನೀನಿರುವ ಕ್ಷಣ ಕ್ಷಣ ನನ್ನ ಗಮನ ನಿನ್ನಲಿ
ನೀ ನಿಲ್ಲದ ಆ ಕ್ಷಣ ನಾನಿಲ್ಲ ನನ್ನಲಿ
ಕೊಲ್ಲುತಿರು ಹಾಗೆ ಸುಮ್ಮನೆ ನನ್ನನು ನಿನ್ನಯ ಕಣ್ಣಲಿ
ಶಿವಪ್ರಸಾದ ಮಿಣಜಿಗಿ