ಪ್ರೀತಿಯ ಸುಳಿಗೆ ಸಿಲುಕಿ ಹೋದೆ ಆಗಲೆ
ನೀ ನನ್ನ ಕಣ್ಣ ಮುಂದೆ ಬಂದ ಕೂಡಲೆ
ಕೈಗೆ ಸಿಗದ ಪಾರಿಜಾತವೆ ನಿನ್ನಯ ಬಿಂಬವು
ಹೇಗೆ ನಾನು ಬಣ್ಣಿಸಲಿ ನಿನ್ನಯ ಅಂದವು
ನೂರು ಜನುಮ ಹೀಗೆ ಇರಲಿ ನಮ್ಮ ಇ ಸಂಭಂದವು
ಶ್ರುತಿ ತಪ್ಪಿದ ಹಾಡಿಗೆ ನೀನೆ ಅನುರಾಗವು
ನನ್ನ ಬಾಳ ಪ್ರತಿಹೆಜ್ಜೆಗೆ ನೀನೆ ಶುಭಯೋಗವು
ದೇವರು ತಾನೆ ಬೆಸೆದಿರುವನು ನಮ್ಮ ಇ ಅನುಭಂದವು
ಶಿವಪ್ರಸಾದ ಮಿಣಜಿಗಿ
ನೀ ನನ್ನ ಕಣ್ಣ ಮುಂದೆ ಬಂದ ಕೂಡಲೆ
ಕೈಗೆ ಸಿಗದ ಪಾರಿಜಾತವೆ ನಿನ್ನಯ ಬಿಂಬವು
ಹೇಗೆ ನಾನು ಬಣ್ಣಿಸಲಿ ನಿನ್ನಯ ಅಂದವು
ನೂರು ಜನುಮ ಹೀಗೆ ಇರಲಿ ನಮ್ಮ ಇ ಸಂಭಂದವು
ಶ್ರುತಿ ತಪ್ಪಿದ ಹಾಡಿಗೆ ನೀನೆ ಅನುರಾಗವು
ನನ್ನ ಬಾಳ ಪ್ರತಿಹೆಜ್ಜೆಗೆ ನೀನೆ ಶುಭಯೋಗವು
ದೇವರು ತಾನೆ ಬೆಸೆದಿರುವನು ನಮ್ಮ ಇ ಅನುಭಂದವು
ಶಿವಪ್ರಸಾದ ಮಿಣಜಿಗಿ