ಬಣ್ಣವೇ ಬದಲಾಗುವ ಭಾವನೆ ಮೂಡುವ
ಕೊಲಮಿಂಚಿನ ನಿನ್ನ ನೋಟವು ನನ್ನನು ಸೆಳೆಯುವ
ಎಲ್ಲಿದೆ ಆ ಕಾಣದ ಪ್ರೀತಿ ನನ್ನನು ಹೀಗೆ ಕಾಡುವ
ಚಂದದ ಹೂದೊಟದಿ ದುಂಬಿಗಳ ಕಲರವ
ನಿನ್ನಯ ಕಡೆಗೆ ಸೆಳೆಯುವ ನನ್ನಯ ಗಮನವ
ನಾನೆಂದು ಮರೆಯಲಾರೆ ಪ್ರೀತಿ ತಂದ ಇ ಹರುಷವ
ಬರೆಯುವ ಕೈಗಳು ನಡುಗುವ ಹಾಗೆ ಮಾಡಿದೆ ನಿನ್ನ ಸೆಳೆತವೆ
ಏರುಪೇರಾಗಿದೆ ನಿನ್ನಯ ಕಂಡು ನನ್ನ ಎದೆ ಬಡಿತವ
ಪ್ರೀತಿಯ ಜ್ವರವೇರಿ ಜೋರಾಗಿ ನನ್ನ ನಾಡಿ ಮಿಡಿತವ
ಶಿವಪ್ರಸಾದ ಮಿಣಜಿಗಿ
ಕೊಲಮಿಂಚಿನ ನಿನ್ನ ನೋಟವು ನನ್ನನು ಸೆಳೆಯುವ
ಎಲ್ಲಿದೆ ಆ ಕಾಣದ ಪ್ರೀತಿ ನನ್ನನು ಹೀಗೆ ಕಾಡುವ
ಚಂದದ ಹೂದೊಟದಿ ದುಂಬಿಗಳ ಕಲರವ
ನಿನ್ನಯ ಕಡೆಗೆ ಸೆಳೆಯುವ ನನ್ನಯ ಗಮನವ
ನಾನೆಂದು ಮರೆಯಲಾರೆ ಪ್ರೀತಿ ತಂದ ಇ ಹರುಷವ
ಬರೆಯುವ ಕೈಗಳು ನಡುಗುವ ಹಾಗೆ ಮಾಡಿದೆ ನಿನ್ನ ಸೆಳೆತವೆ
ಏರುಪೇರಾಗಿದೆ ನಿನ್ನಯ ಕಂಡು ನನ್ನ ಎದೆ ಬಡಿತವ
ಪ್ರೀತಿಯ ಜ್ವರವೇರಿ ಜೋರಾಗಿ ನನ್ನ ನಾಡಿ ಮಿಡಿತವ
ಶಿವಪ್ರಸಾದ ಮಿಣಜಿಗಿ