ಮನವೆ ಮನವೆ ನೀನೇಕೆ ಪ್ರೀತಿಗೆ ಸೋಲುವೆ
ಪ್ರೀತಿಯೆ ಪ್ರೀತಿಯೆ ನೀನೇಕೆ ಮನದ ಒಲವಿಗೆ ಬಾಗುವೆ
ಗುಲಾಬಿಯೇ ನೀನೇಕೆ ನನ್ನ ಕಣ್ಣಿಗೆ ಬೀಳುವೆ
ನಿನ್ನ ಸೌಗಂಧದಿ ನೀನೇಕೆ ನನ್ನ ಸೆಳೆವೆ
ಹೂವಿನ ಜೊತೆ ಮುಳ್ಳಿದೆ ಎಂಬ ಸತ್ಯ ನಾನೇಕೆ ಸದಾ ಮರಿವೆ
ನೀ ನನ್ನ ಜೊತೆಗಿದ್ದರೆ ನನಗಿಲ್ಲ ಉಸಿರಾಟದ ಪರಿವೆ
ನಿನ್ನ ಜೊತೆ ಕೈ ಜೋಡಿಸಿ ನಡೆದಿರೆ ಲೋಕವೇ ನಾ ಮರಿವೆ
ಸದಾ ನಿನ್ನ ಸನಿಹ ಬಯಸಿ ನಾ ನಿನ್ನ ಬಳಿಗೆ ಬರುವೆ
ಶಿವಪ್ರಸಾದ ಮಿಣಜಿಗಿ