ಮಾಮರ ಚಿಗುರಿದೆ ಹಸಿರೆಲೆ ಹಾಸಿದೆ
ಕೋಗಿಲೆ ಕೂಗಿದೆ ವಸಂತ ಹಾಡಿದೆ
ಹೊಸದಿನಗಳ ಹೊಸವರುಷದ ಯುಗಾದಿ ಬಂದಿದೆ
ಹೊಸವರುಷದಿ ಹೊಸ ಕನಸುಗಳು ಮೂಡಲಿ
ಹೊಸ ದಿನಗಳ ಇ ಹಾದಿಯು ಖುಷಿಯಲಿ ಸಾಗಲಿ
ಪ್ರತಿ ಕ್ಷಣ ಹರುಷದ ಹೊಸ ರಾಗ ಹಾಡಲಿ
ಬೇವು ಬೆಲ್ಲವು ಯುಗಾದಿ ಹಬ್ಬದಿ ಹೊಸ ಸಂದೇಶ ತಂದಿದೆ
ಸುಖ ದುಃಖಗಳು ಜೀವನದ ಸಮಪಾಲು ಎಂದಿದೆ
ವರ್ಷವಿಡೀ ಮನೆಮನಗಳಲಿ ಸಂತಸ ನಮ್ಮ ಮುಂದಿದೆ
ಶಿವಪ್ರಸಾದ ಮಿಣಜಿಗಿ
ಕೋಗಿಲೆ ಕೂಗಿದೆ ವಸಂತ ಹಾಡಿದೆ
ಹೊಸದಿನಗಳ ಹೊಸವರುಷದ ಯುಗಾದಿ ಬಂದಿದೆ
ಹೊಸವರುಷದಿ ಹೊಸ ಕನಸುಗಳು ಮೂಡಲಿ
ಹೊಸ ದಿನಗಳ ಇ ಹಾದಿಯು ಖುಷಿಯಲಿ ಸಾಗಲಿ
ಪ್ರತಿ ಕ್ಷಣ ಹರುಷದ ಹೊಸ ರಾಗ ಹಾಡಲಿ
ಬೇವು ಬೆಲ್ಲವು ಯುಗಾದಿ ಹಬ್ಬದಿ ಹೊಸ ಸಂದೇಶ ತಂದಿದೆ
ಸುಖ ದುಃಖಗಳು ಜೀವನದ ಸಮಪಾಲು ಎಂದಿದೆ
ವರ್ಷವಿಡೀ ಮನೆಮನಗಳಲಿ ಸಂತಸ ನಮ್ಮ ಮುಂದಿದೆ
ಶಿವಪ್ರಸಾದ ಮಿಣಜಿಗಿ