ಕನಸೊಂದನು ಕುಡಿಯೊಡೆಸುವಾ ಮೊಗ್ಗಿನ ಮನಸು
ಕ್ಷಣ ಕ್ಷಣ ಬದಲಾಗುವ ಚೆಲ್ಲಾಟದ ಚೆಂಚಲ ವಯಸು
ಮೋಡದ ಮೇಲೆ ತೇಲಿಹೋಗುವ ಕನಸು
ನೀರ ಮೇಲಿನ ಗುಳ್ಳಿಯ ನೋಡಿ ನಗುವ ಸೊಗಸು
ಎಲ್ಲವ ಬೇಕೆನ್ನುವ ಹಠವಾದಿ ವಯಸು
ಕಾಣದ ಕಲ್ಪನೆಗೆ ಕರೆದೊಯ್ಯುವ ಕನಸು
ಒಲವಿನ ಬಯಕೆಗಳಿಗೆ ಕರಗುವ ಮನಸು
ಕನಸನೂ ಕೂಡ ನನಸಂತೆ ಆನಂದಿಸುವ ವಯಸು
ಶಿವಪ್ರಸಾದ ಮಿಣಜಿಗಿ
ಕ್ಷಣ ಕ್ಷಣ ಬದಲಾಗುವ ಚೆಲ್ಲಾಟದ ಚೆಂಚಲ ವಯಸು
ಮೋಡದ ಮೇಲೆ ತೇಲಿಹೋಗುವ ಕನಸು
ನೀರ ಮೇಲಿನ ಗುಳ್ಳಿಯ ನೋಡಿ ನಗುವ ಸೊಗಸು
ಎಲ್ಲವ ಬೇಕೆನ್ನುವ ಹಠವಾದಿ ವಯಸು
ಕಾಣದ ಕಲ್ಪನೆಗೆ ಕರೆದೊಯ್ಯುವ ಕನಸು
ಒಲವಿನ ಬಯಕೆಗಳಿಗೆ ಕರಗುವ ಮನಸು
ಕನಸನೂ ಕೂಡ ನನಸಂತೆ ಆನಂದಿಸುವ ವಯಸು
ಶಿವಪ್ರಸಾದ ಮಿಣಜಿಗಿ