Thank you message


Saturday, 14 February 2015

ನನ್ನ ಕವನಕೆ ವರ್ಷ ತುಂಬಿದ ಘಳಿಗೆ...

ನನ್ನ ಕವನಕೆ ವರ್ಷ ತುಂಬಿದ ಘಳಿಗೆ 
ಕೋಟಿ ಪ್ರಣಾಮಗಳು ಪ್ರೀಯ ಓದುಗರೇ ನಿಮಗೆ 

ಅಂಬೆಗಾಲ ಇಡುತ ಬಂತು ವರ್ಷದಾಟಿ ನನ್ನ ಕವನ 
ಓದುಗರ ಪ್ರೀತಿಪಾತ್ರವಾಗಿದೆ ಇಲ್ಲಿ ಬರೆದ ಎಲ್ಲ ಕವನ 
ಹೀಗೆ ಹೆಚ್ಚು ಜನಮನ ಮುಟ್ಟುತ ಮುಂದೆಸಾಗಲಿ ನನ್ನ ಕವನ 

ಪ್ರಕೃತಿ ಮಾತೆಗೆ ವಂದಿಸಲೇ ಬೇಕು ನನ್ನ ನಮನ 
ಮನಸಿನ ಭಾವನೆಗಳಿಗೆ ಮಾಡಲೇಬೇಕು ಕೋಟಿ ಪ್ರಣಾಮ 
ಇದನು ನೆರವೇರಿಸಿದ ದೇವರಿಗೆ ಕೋಟಿ ಕೋಟಿ ಪ್ರಣಾಮ

                                              ಶಿವಪ್ರಸಾದ ಮಿಣಜಿಗಿ