ಪರಿಚಯಿಸಲೆ ನನ್ನಯ ಹೃದಯ ನಿನಗಿಂದು
ಕಾದಿರುವೆ ನಿನ್ನಯ ಸಂದೇಶ ಬರಲೆಂದು
ಪ್ರೀತಿಯ ವ್ಯಕ್ತಪಡಿಸಲು ಭಾವನೆಗಳೇ ಸಾಲದು
ನಿನ್ನಯ ಕನಸಿರದೆ ಇರುಳೆಂದು ಪೂರ್ಣವಾಗದು
ನೀ ನನ್ನ ಜೊತೆಗಿಲ್ಲದೆ ಬಾಳ ಯಾನ ಸಾಗದು
ರೆಪ್ಪೆಯಲಿ ಸನ್ನೆಮಾಡಿ ಕರೆಯುವ ಕಣ್ಣುಗಳು
ಕ್ಷಣ ಕ್ಷಣಕೂ ಮರೆಮಾಚಿ ಕಾಡುವ ನೋಟಗಳು
ಹೂವಿನಂಥ ಪ್ರೀತಿಯಲಿ ವಿರಹ ವೇದನೆಯೇ ಮುಳ್ಳುಗಳು
ಶಿವಪ್ರಸಾದ ಮಿಣಜಿಗಿ
ಕಾದಿರುವೆ ನಿನ್ನಯ ಸಂದೇಶ ಬರಲೆಂದು
ಪ್ರೀತಿಯ ವ್ಯಕ್ತಪಡಿಸಲು ಭಾವನೆಗಳೇ ಸಾಲದು
ನಿನ್ನಯ ಕನಸಿರದೆ ಇರುಳೆಂದು ಪೂರ್ಣವಾಗದು
ನೀ ನನ್ನ ಜೊತೆಗಿಲ್ಲದೆ ಬಾಳ ಯಾನ ಸಾಗದು
ರೆಪ್ಪೆಯಲಿ ಸನ್ನೆಮಾಡಿ ಕರೆಯುವ ಕಣ್ಣುಗಳು
ಕ್ಷಣ ಕ್ಷಣಕೂ ಮರೆಮಾಚಿ ಕಾಡುವ ನೋಟಗಳು
ಹೂವಿನಂಥ ಪ್ರೀತಿಯಲಿ ವಿರಹ ವೇದನೆಯೇ ಮುಳ್ಳುಗಳು
ಶಿವಪ್ರಸಾದ ಮಿಣಜಿಗಿ