Thank you message


Saturday, 24 January 2015

ನಾನಿನ್ನ ಮರಯಲಾರೆ ಮುಂಗಾರು ಮಳೆ...

ನಾನಿನ್ನ ಮರಯಲಾರೆ ಮುಂಗಾರು ಮಳೆ 
ನನ್ನ ಪ್ರೀತಿಯ ಹುಡುಗಿ ಹೃದಯ ಜೇನಿನ ಹೊಳೆ 
ಕನಸಲೂ ನೀನೆ ಮನಸಲೂ ನೀನೆ ಅರುಣರಾಗ ಹೂ ಮಳೆ

ನಾನಿರುವುದೆ ನಿನಗಾಗಿ ಕಣ್ಣು ತೆರೆದು ನೋಡು 
ಮಳೆಯಲಿ ಜೊತೆಯಲಿ ಆನಂದ ಲಾಲಿ ಹಾಡು 

ನೂರು ಜನ್ಮಕೂ ನಿನಗಾಗಿ ಕಾದಿರುವೆ 
ಮನಮೆಚ್ಚಿದ ಹುಡುಗಿ ಯಾರೇ ನೀನು ಚಲುವೆ 

ಚೈತ್ರದ ಪ್ರೇಮಾಂಜಲಿ ಓಲವೆ ಗೆಲವು ಸಾಕ್ಷಾತ್ಕಾರ 
ನಾನು ನನ್ನ ಕನಸು ಒಲವೆ ಜೀವನ ಲೆಕ್ಕಾಚಾರ 

ಶಿವಪ್ರಸಾದ ಮಿಣಜಿಗಿ