ಜನನಕೂ ಮರಣಕೂ ಉಸಿರೇ ಕಾರಣ
ನನ್ನಯ ಪ್ರೀತಿಗೆ ನೀನೇ ತಾನೇ ಆಭರಣ
ನೀನೊಮ್ಮೆ ನೋಡಿದರೆ ಹೃದಯ ಬಡಿತದ ಆರೋಹಣ
ನೀ ಬಳಿಗೆ ಸುಳಿಯಲು ವೇದನೆಯ ನೋವಿನ ಅವರೋಹಣ
ನನ್ನ ಮನದ ಪ್ರೀತಿಯ ಮನೆಗೆ ನೀನೇ ಮುಂಬಾಗಿಲ ತೋರಣ
ತಾರೆಗೆ ಹೋಲಿಕೆ ಮಾಡಲೇ ನಿನ್ನಯ ಬಣ್ಣನೆ
ನೀ ಬಂದ ಮೇಲೆ ಬಾಳಲಿ ಹೊಸದಾದ ಬದಲಾವಣೆ
ಮುಂದಿನ ನನ್ನ ನೋವು ನಲಿವಿಗೆ ನೀನೇ ಹೊಣೆ
ಶಿವಪ್ರಸಾದ ಮಿಣಜಿಗಿ
ನನ್ನಯ ಪ್ರೀತಿಗೆ ನೀನೇ ತಾನೇ ಆಭರಣ
ನೀನೊಮ್ಮೆ ನೋಡಿದರೆ ಹೃದಯ ಬಡಿತದ ಆರೋಹಣ
ನೀ ಬಳಿಗೆ ಸುಳಿಯಲು ವೇದನೆಯ ನೋವಿನ ಅವರೋಹಣ
ನನ್ನ ಮನದ ಪ್ರೀತಿಯ ಮನೆಗೆ ನೀನೇ ಮುಂಬಾಗಿಲ ತೋರಣ
ತಾರೆಗೆ ಹೋಲಿಕೆ ಮಾಡಲೇ ನಿನ್ನಯ ಬಣ್ಣನೆ
ನೀ ಬಂದ ಮೇಲೆ ಬಾಳಲಿ ಹೊಸದಾದ ಬದಲಾವಣೆ
ಮುಂದಿನ ನನ್ನ ನೋವು ನಲಿವಿಗೆ ನೀನೇ ಹೊಣೆ
ಶಿವಪ್ರಸಾದ ಮಿಣಜಿಗಿ