ನಾನಿಂದು ಕಾದಿರುವೆ ನಿನ್ನಯ ಬರಿವಿಕೆಯ
ನೀ ಬಂದು ತೋರಿಸು ಪ್ರೀತಿಯ ಇರುವಿಕೆಯ
ತಂಗಾಳಿಯ ತಂಪಾಗಿ ನೀ ಬಂದು ಸೇರು ಬಾ
ಇಂಪಾದ ಗಾನವಾಗಿ ನೀ ನನ್ನ ಕೂಡು ಬಾ
ಬೆಳಕಿನ ವೇಗದಿ ಬಿಗಿದಪ್ಪಲು ಓಡಿ ಬಾ
ನಿನ್ನಯ ಒಲವಿಗೆ ಪರಿತಪ್ಪಿಸುಹುದ ನೋಡು ಬಾ
ಬೆನ್ನ ಬೀಡದೆ ನೆರಳಂತೆ ನೀ ನನ್ನ ಕಾಡು ಬಾ
ನನ್ನ ಕವನಗಳ ಪ್ರತಿ ಸಾಲಿಗೆ ಸ್ಫೂರ್ತಿಯಾಗಿ ನೀ ಬಾ
ಶಿವಪ್ರಸಾದ ಮಿಣಜಿಗಿ
ನೀ ಬಂದು ತೋರಿಸು ಪ್ರೀತಿಯ ಇರುವಿಕೆಯ
ತಂಗಾಳಿಯ ತಂಪಾಗಿ ನೀ ಬಂದು ಸೇರು ಬಾ
ಇಂಪಾದ ಗಾನವಾಗಿ ನೀ ನನ್ನ ಕೂಡು ಬಾ
ಬೆಳಕಿನ ವೇಗದಿ ಬಿಗಿದಪ್ಪಲು ಓಡಿ ಬಾ
ನಿನ್ನಯ ಒಲವಿಗೆ ಪರಿತಪ್ಪಿಸುಹುದ ನೋಡು ಬಾ
ಬೆನ್ನ ಬೀಡದೆ ನೆರಳಂತೆ ನೀ ನನ್ನ ಕಾಡು ಬಾ
ನನ್ನ ಕವನಗಳ ಪ್ರತಿ ಸಾಲಿಗೆ ಸ್ಫೂರ್ತಿಯಾಗಿ ನೀ ಬಾ
ಶಿವಪ್ರಸಾದ ಮಿಣಜಿಗಿ