ಒಂದು ಬಾರಿ ನಿನ್ನ ನೆನಪು ಸಾಲದೇ ನನ್ನ ಬಾಳಿಗೆ
ಒಂದು ಕ್ಷಣದ ನಿನ್ನ ಸ್ಪರ್ಶ ಸಾಲದೇ ನನ್ನ ಉಸಿರಾಟಕೆ
ನಿನ್ನಯ ನಗುವೇ ಹುಣ್ಣಿಮೆ ಬೆಳದಿಂಗಳು
ನಿನ್ನಯ ನೋಟವೇ ಹೆಜ್ಜೆನಿನ ಕಡಲು
ನಿನ್ನಯ ಪ್ರೀತಿಯೇ ತೀರ ಸಾಗರದ ಕಡಲು
ಬಾಳಿನ ಪ್ರತಿ ಹೆಜ್ಜೆ ನಿನ್ನದೆ ಹೆಸರು
ಮಲೆನಾಡಿನ ನನ್ನ ಮನಕೆ ನೀನೇ ಹಚ್ಚ ಹಸಿರು
ಜೀವ ಹೋಗುವ ಕೊನೆ ಘಳಿಗೆಯಲು ನಿನ್ನದೇ ಉಸಿರು
ಶಿವಪ್ರಸಾದ ಮಿಣಜಿಗಿ
ಒಂದು ಕ್ಷಣದ ನಿನ್ನ ಸ್ಪರ್ಶ ಸಾಲದೇ ನನ್ನ ಉಸಿರಾಟಕೆ
ನಿನ್ನಯ ನಗುವೇ ಹುಣ್ಣಿಮೆ ಬೆಳದಿಂಗಳು
ನಿನ್ನಯ ನೋಟವೇ ಹೆಜ್ಜೆನಿನ ಕಡಲು
ನಿನ್ನಯ ಪ್ರೀತಿಯೇ ತೀರ ಸಾಗರದ ಕಡಲು
ಬಾಳಿನ ಪ್ರತಿ ಹೆಜ್ಜೆ ನಿನ್ನದೆ ಹೆಸರು
ಮಲೆನಾಡಿನ ನನ್ನ ಮನಕೆ ನೀನೇ ಹಚ್ಚ ಹಸಿರು
ಜೀವ ಹೋಗುವ ಕೊನೆ ಘಳಿಗೆಯಲು ನಿನ್ನದೇ ಉಸಿರು
ಶಿವಪ್ರಸಾದ ಮಿಣಜಿಗಿ