ಪ್ರೀತಿಯ ಸಾಗರದಿ ಮುಳುಗಿದಮೇಲೆ ಅಲೆಗಳಿಗೆಕೆ ಹೆದರುವೆ
ಪ್ರೀತಿಗೆ ಮನಸು ಕೊಟ್ಟ ಮೇಲೆ ಜೀವಾಕೆಕೆ ಬೆದರುವೆ
ಕಣ್ಣತೆರೆದು ಕತ್ತಲಲ್ಲಿ ನೆಡೆಯುಹುದೇ ಪ್ರೀತಿ
ಭಾವಿಯೇ ಪ್ರಪಂಚ ಎನ್ನುವ ಕಪ್ಪೆಯ ಕಲ್ಪನೆಯ ರೀತಿ
ಹೀಗಿದ್ದರು ಪ್ರೀತಿಗೆ ಸೋಲದೆ ಉಳಿಯದು ಇ ಮನುಷ್ಯ ಜಾತಿ
ನೋಡಿದ ಕ್ಷಣದಲೇ ಮರುಳುಮಾಡುವ ಪ್ರೀತಿ
ಮಂಜಿನ ಹಾಗೆ ಮನಸು ಕರಗಿಹೋಗುವ ರೀತಿ
ನಿನಗೆಲ್ಲಿ ತಿಳಿದಿದೆ ಪ್ರತಿಕ್ಷಣ ಕಾಣುವ ಇದರ ನೆನಪಿನ ಭೀತಿ
ಶಿವಪ್ರಸಾದ ಮಿಣಜಿಗಿ