ಮಿಂಚನು ವಲಿಸಲು ಬೆನ್ನಹತ್ತಿದೆ ಗುಡುಗು
ಏನ ಮೋಡಿ ಮಾಡಿದೆಯೋ ತಿಳಿಯದು ಸಿಡಿಲಿನ ಬೆಡಗು
ಕೈಗೆ ಸಿಗದೇ ಓಡಿ ಹೋಗುವ ಮಿಂಚ ನೋಡುವದೆಂತ ಸೊಬಗು
ಬಾಳು ಒಂದು ನಾವಿಕ ನಿಲ್ಲದ ಹಡಗು
ಇರಲು ಜೊತೆ ಸ್ವಚ್ಛ ಮನಸಿನ ಹಚ್ಚ ಕೊಡಗು
ಪ್ರತಿ ಕ್ಷಣಗಳು ಸುಂದರ ಕಾಮನಬಿಲ್ಲಿನ ಬೆಡಗು
ಬೀಳದಿರು ಕಲ್ಪನೆಯ ಮಾಯದ ಬಲೆಗೆ
ಮಿಂಚಿನಂತೆ ಬದಲಾಗುವ ಭಾವನೆಗಳ ಸುಳಿಗೆ
ಮಾರುಹೊಗದಿರು ದೇವರಾಡಿಸುವ ಕಣ್ಣಾಮುಚ್ಚಾಲೆ ಕಲೆಗೆ
ಶಿವಪ್ರಸಾದ ಮಿಣಜಿಗಿ
ಏನ ಮೋಡಿ ಮಾಡಿದೆಯೋ ತಿಳಿಯದು ಸಿಡಿಲಿನ ಬೆಡಗು
ಕೈಗೆ ಸಿಗದೇ ಓಡಿ ಹೋಗುವ ಮಿಂಚ ನೋಡುವದೆಂತ ಸೊಬಗು
ಬಾಳು ಒಂದು ನಾವಿಕ ನಿಲ್ಲದ ಹಡಗು
ಇರಲು ಜೊತೆ ಸ್ವಚ್ಛ ಮನಸಿನ ಹಚ್ಚ ಕೊಡಗು
ಪ್ರತಿ ಕ್ಷಣಗಳು ಸುಂದರ ಕಾಮನಬಿಲ್ಲಿನ ಬೆಡಗು
ಬೀಳದಿರು ಕಲ್ಪನೆಯ ಮಾಯದ ಬಲೆಗೆ
ಮಿಂಚಿನಂತೆ ಬದಲಾಗುವ ಭಾವನೆಗಳ ಸುಳಿಗೆ
ಮಾರುಹೊಗದಿರು ದೇವರಾಡಿಸುವ ಕಣ್ಣಾಮುಚ್ಚಾಲೆ ಕಲೆಗೆ
ಶಿವಪ್ರಸಾದ ಮಿಣಜಿಗಿ