ಬಾಳಿನಲಿ ಒಮ್ಮೆಯಾದರು ಮಾಡು ಪ್ರಕೃತಿಯ ಯಾನವ
ಜೀವನದಲಿ ಒಮ್ಮೆಯಾದರು ನೋಡು ಮಡಿಕೇರಿಯ ತಾಣವ
ಹೃದಯ ಸ್ಪರ್ಶಿ ಸ್ವಾಗತ ಕೋರಿವೆ ಬೆಟ್ಟ ಸಾಲುಗಳ ಕೊಡಗು
ಕಣ್ಣಹಾಯಿಸಿದಲೆಲ್ಲ ಕೈಬೀಸಿ ಕರೆದಿದೆ ಹಚ್ಚ ಹಸಿರಿನ ಬೆಡಗು
ನಿಸರ್ಗದ ಸಾಗರದಲಿ ಮನಸಾಗಿದೆ ನಾವಿಕನಿಲ್ಲದ ಹಡಗು
ಬೌಧ್ಧ ಧರ್ಮದ ಪ್ರತಿಷ್ಠೆ ಮೆರೆಯುವ ಗೋಲ್ಡನ್ ಟೆಂಪಲ ಕುಶಾಲನಗರ
ದುಬರೆಯಲ್ಲಿ ನೋಡಿ ನಲಿಯೋಣ ಆನೆಗಳ ಮಹಾ ಆಗರ
ಇಂತ ಪರಿಸರದ ಸೊಬಗ ನೋಡಿ ಮನಸಾಗಿದೆ ಷ್ಕಿರಸಾಗರ
ಕಾವೇರಿ ಹುಟ್ಟುವ ಪುಣ್ಯ ಸ್ಥಳವಿದು ತಲಕಾವೇರಿ
ಪ್ರಕೃತಿ ಸವಿಯುಟವ ನೀ ಸವಿಯೋ ಬ್ರಹ್ಮಗಿರಿಯ ಬೆಟ್ಟವ ಏರಿ
ಪರಿಸರದ ಮಡಿಲಲ್ಲಿ ನೀ ಹಾಡು ಬಾನಿಗೆ ಹಾರಿ
ಶಿವಪ್ರಸಾದ ಮಿಣಜಿಗಿ