ಮನಸಿನ ಭಾವನೆಗಳ ಹಣತೆ ಬೆಳಗುವ ದೀಪಾವಳಿ
ಸಡಗರ ಸಂಭ್ರಮ ತುಂಬಿದ ಸಾಗರ ತೀರದ ಕರಾವಳಿ
ಉಲ್ಲಾಸದ ಪಟಾಕಿ ಸಿಡಿತವೆ ಲಕ್ಷ್ಮಿ ದೇವಿಯ ಪ್ರಭಾವಳಿ
ಹೊಸ ಬಟ್ಟೆ ಧರಿಸಿ ಸಂತಸ ಪಡುವ ಶುಭ ದಿನ
ಸಿಹಿ ತಿಂಡಿತಿನಿಸುಗಳ ಸವಿಯುವ ಇ ದಿನ
ಬಂಧು ಬಳಗದ ಜೊತೆ ನಕ್ಕು ನಲಿಯುವ ಸುದಿನ
ಅಜ್ಞಾನ ಕಳಚಿ ಸುಜ್ಞಾನ ಬೆಳಗುವ ದೀಪವ ಹಚ್ಚುವ
ಕತ್ತಲೆ ಓಡಿಸಿ ಬೆಳಕನು ಕರುಣಿಸೆ ಏಂದು ಬೇಡುವ
ಬಾಳಿನ ಪ್ರತಿ ಹೆಜ್ಜೆಗೂ ಬೆಳಕ ನೀಡು ಏಂದು ಹಾಡುವ
ಶಿವಪ್ರಸಾದ ಮಿಣಜಿಗಿ
ಸಡಗರ ಸಂಭ್ರಮ ತುಂಬಿದ ಸಾಗರ ತೀರದ ಕರಾವಳಿ
ಉಲ್ಲಾಸದ ಪಟಾಕಿ ಸಿಡಿತವೆ ಲಕ್ಷ್ಮಿ ದೇವಿಯ ಪ್ರಭಾವಳಿ
ಹೊಸ ಬಟ್ಟೆ ಧರಿಸಿ ಸಂತಸ ಪಡುವ ಶುಭ ದಿನ
ಸಿಹಿ ತಿಂಡಿತಿನಿಸುಗಳ ಸವಿಯುವ ಇ ದಿನ
ಬಂಧು ಬಳಗದ ಜೊತೆ ನಕ್ಕು ನಲಿಯುವ ಸುದಿನ
ಅಜ್ಞಾನ ಕಳಚಿ ಸುಜ್ಞಾನ ಬೆಳಗುವ ದೀಪವ ಹಚ್ಚುವ
ಕತ್ತಲೆ ಓಡಿಸಿ ಬೆಳಕನು ಕರುಣಿಸೆ ಏಂದು ಬೇಡುವ
ಬಾಳಿನ ಪ್ರತಿ ಹೆಜ್ಜೆಗೂ ಬೆಳಕ ನೀಡು ಏಂದು ಹಾಡುವ
ಶಿವಪ್ರಸಾದ ಮಿಣಜಿಗಿ