ಅದೇ ಸೂರ್ಯ ಅದೇ ಚಂದ್ರ ಕಾಣುವ ಭೂಗೋಳ ಬೇರೆ ಬೇರೆ
ಅದೇ ಕವನ ಅದೇ ಹಾಡು ಕವಿಯ ಭಾವನೆಗಳು ಬೇರೆ ಬೇರೆ
ಅದೇ ಪ್ರೀತಿ ಅದೇ ಮನಸುಗಳು ಪ್ರೇಮಿಯ ವೇದನೆ ಬೇರೆ ಬೇರೆ
ಅದೇ ಜೀವನ ಅದೇ ಗಾಯನ ಆಲಿಸುವ ರೀತಿ ಬೇರೆ ಬೇರೆ
ಅದೇ ನೀರು ಅದೇ ನದಿಯು ಸೇರುವ ಸಾಗರ ಬೇರೆ ಬೇರೆ
ಜೀವನದುದ್ದಕ್ಕೂ ಪ್ರತಿ ಕ್ಷಣಗಳು ಇರುವುದು ಬೇರೆ ಬೇರೆ
ಬಾಳಿನುದ್ದಕ್ಕೂ ಬೇಟಿಯಾಗುವ ಪ್ರತಿ ಮುಖಗಳು ಬೇರೆ ಬೇರೆ
ಇವುಗಳ ಎದುರಿಸುವ ನಮ್ಮ ಮನಸು ಮಾತ್ರ ಎಂದಿಗೂ ಒಂದೇ ಒಂದೇ
ಶಿವಪ್ರಸಾದ ಮಿಣಜಿಗಿ