ಬಂಜೆಗೆ ತಿಳಿದಿದೆ ಮಗುವಿನ ನಗುವಿನ ಹಿರಿಮೆಯ
ತಬ್ಬಲಿಗೆ ತಿಳಿದಿದೆ ತಾಯಿಯ ಅಕ್ಕರೆಯ ಘನತೆಯ
ಓ ದೇವರೆ ನಿನಗೊಬ್ಬನಿಗೆ ತಿಳಿದಿದೆ ಇವರಿಬ್ಬರ ವೇದನೆಯ
ಮರಭೂಮಿಗೆ ತಿಳಿದಿದೆ ನೀರಿನ ಧಾಹದ ಬಯಕೆಯ
ಕತ್ತಲಿಗೆ ತಿಳಿದಿದೆ ಬೆಳಕಿನ ಪ್ರಕಾಶದ ಮಹಿಮೆಯ
ಇವುಗಳ ಸೃಷ್ಟಿಸಿದ ದೇವರೊಬ್ಬನಿಗೆ ತಿಳಿದಿದೆ ಇವುಗಳ ರೋಧನೆಯ
ನೊಂದ ಪ್ರೇಮಿಗೆ ತಿಳಿದಿದೆ ಪ್ರೀತಿಯ ಬೆಲೆಯ
ಮೃತದೇಹಕೆ ತಿಳಿದಿದೆ ಉಸಿರಾಟದ ಇರುವಿಕೆಯ
ಓ ದೇವರೆ ನಿನಗೊಬ್ಬನಿಗೆ ತಿಳಿದಿದೆ ಇವೆರಡರ ಯಾತನೆಯ
ಶಿವಪ್ರಸಾದ ಮಿಣಜಿಗಿ