ಹಸಿರೆಲೆಯು ಹಾಸಿದೆ, ಇಬ್ಬನಿಯು ಮೂಡಿದೆ
ನನ್ನಲೆನೋ ಹೊಸದು ಜೀವ ತುಂಬಿ ಬಂದಿದೆ
ನೀರಿನಲಿ ಧುಮುಕಿದೆ, ಅಲೆಗಳಲಿ ತೇಲಿದೆ
ನನ್ನಲೆನೋ ಹೊಸದು ಭಾವ ಮೂಡಿ ಬಂದಿದೆ
ಆ ಕಡಲ ತೀರದಿ, ನಿನ್ನೊಲುಮೆಯ ಭಾವದಿ
ಕೈಬೀಸಿ ಕರೆದಿದೆ ನಿನ್ನ ಇ ಚೇತನ
ಉಕ್ಕುವ ಅಲೆಗಳ ತೀರಗಳ ತಾಣದಿ
ಮರೆತೆ ನಾ ನನ್ನೇ ನಿನ್ನ ಇ ಚೇತನಕೆ
ಮಲೆನಾಡಿನ ಹಾಸಿಗೆಯಿಂದ ರವಿ ಈಗ ಏಳುತಿರಲು
ರವಿಯನ್ನು ಚುಂಬಿಸಲು ಕೊಕ್ಕರೆಯು ಹಾರಿರಲು
ನೆನಪಾಯಿತು ನನಗೆ ನಮ್ಮ ಚುಂಬನದ ಕಥೆಯು
ಯಾರಿಗೆ ಹೇಳಲಿ ನನ್ನ ಇ ವ್ಯಥೆಯು
ಶಿವಪ್ರಸಾದ ಮಿಣಜಿಗಿ
ನನ್ನಲೆನೋ ಹೊಸದು ಜೀವ ತುಂಬಿ ಬಂದಿದೆ
ನೀರಿನಲಿ ಧುಮುಕಿದೆ, ಅಲೆಗಳಲಿ ತೇಲಿದೆ
ನನ್ನಲೆನೋ ಹೊಸದು ಭಾವ ಮೂಡಿ ಬಂದಿದೆ
ಆ ಕಡಲ ತೀರದಿ, ನಿನ್ನೊಲುಮೆಯ ಭಾವದಿ
ಕೈಬೀಸಿ ಕರೆದಿದೆ ನಿನ್ನ ಇ ಚೇತನ
ಉಕ್ಕುವ ಅಲೆಗಳ ತೀರಗಳ ತಾಣದಿ
ಮರೆತೆ ನಾ ನನ್ನೇ ನಿನ್ನ ಇ ಚೇತನಕೆ
ಮಲೆನಾಡಿನ ಹಾಸಿಗೆಯಿಂದ ರವಿ ಈಗ ಏಳುತಿರಲು
ರವಿಯನ್ನು ಚುಂಬಿಸಲು ಕೊಕ್ಕರೆಯು ಹಾರಿರಲು
ನೆನಪಾಯಿತು ನನಗೆ ನಮ್ಮ ಚುಂಬನದ ಕಥೆಯು
ಯಾರಿಗೆ ಹೇಳಲಿ ನನ್ನ ಇ ವ್ಯಥೆಯು
ಶಿವಪ್ರಸಾದ ಮಿಣಜಿಗಿ