ಸೂಚನೆ ನೀಡದೆ ಬರುವ ಜ್ವರವೆ ಪ್ರೀತಿ
ಕಣ್ಣನು ಮುಚ್ಚದೆ ಹಗಲುಗನಸು ಕಾಣುವ ರೀತಿ
ಕತ್ತಲಲ್ಲೂ ಕಣ್ಮುಚ್ಚಿ ನೆಡೆಯಬಲ್ಲೆ ನೀನಿದ್ದರೆ ನನ್ನ ಸಾಥಿ
ಕಲ್ಪನೆಗೂ ಮೀರಿದ ಕನಸಿದು ಪ್ರೀತಿ
ಬಿಡಿಸಲು ಆಗದೆ ಇರುವ ಒಂದು ಒಗಟಿನ ರೀತಿ
ಏಲ್ಲಿ ಕಳೆದೊಗುವೇನೋ ನಿನ್ನಲಿ ಎಂಬುದೊಂದೇ ಭೀತಿ
ಕಪ್ಪೆಯ ಚಿಪ್ಪಿನಂತೆ ಸ್ವಾತಿಯ ಮುತ್ತಿನಂತೆ ಇ ಪ್ರೀತಿ
ಕಣ್ಣಿಗೆ ಕಾಣಿಸದೆ ಕಾಡುವ ಕುಸುಮದ ರೀತಿ
ನಿನ್ನ ಅಲೆಗಳ ರಬಸಕೆ ಕೊಚ್ಚಿಹೊಗುವೇನೋ ಎಂಬುದೊಂದೇ ಭೀತಿ
ಶಿವಪ್ರಸಾದ ಮಿಣಜಿಗಿ