ಪ್ರೀತಿಯ ಉಡುಪನು ನೇಯುವ ನೇಕಾರ
ದುಂಬಿ ಬಯಸುವುದು ಮಕರಂದದ ಸ್ವೀಕಾರ
ಕಣ್ಣಿಗೆಕಾಣದ ಇ ಪ್ರೀತಿಯು ಬಿಡಿಸಲಾಗದ ಆಕಾರ
ದಿನವು ಮೊಳಗಿದೆ ನನ್ನ ಬಾಳಲಿ ಪ್ರೀತಿಯ ಜೇಂಕಾರ
ಪ್ರತಿಕ್ಷಣವು ಗುಣುಗುತಿಹೆನು ಪ್ರೀತಿಪ್ರೇಮದ ಓಂಕಾರ
ಸುಮ್ಮನೆ ಬಂದು ಸೇರಿಬಿಡು ನನ್ನನು, ಮಾಡದೇ ಯಾವ ಅಹಂಕಾರ
ನಾನಾಗಲು ನಿನ್ನ ತಲೆದಿಂಬಿನ ಚಿತ್ತಾರದ ಪ್ರಕಾರ
ನಿನ್ನ ಕನಸುಗಳ ಕದಿಯಲು ಕೊಡುವೆಯ ಸಾಕಾರ
ಬಾಳಿನೂದ್ದಕ್ಕು ನೆನಪಿಡುವೆ ನಿನ್ನ ಒಲವಿನ ಇ ಉಪಕಾರ
ಶಿವಪ್ರಸಾದ ಮಿಣಜಿಗಿ