ಓಮ್ಮೆ ನೀ ಆಲಿಸು ನನ್ನಯ ಉಸಿರಾಟ ನಿನ್ನಯ ಹೆಸರಿಹುದು ನೋಡೆ ಗೆಳತಿ
ಮೋಡದ ಮರೆಯಲ್ಲಿ ಕಣ್ಣಮುಚ್ಚಾಲೆಯಲಿ ಕಿರುನಗೆಯ ಬೀರೆ ಓ ನನ್ನ ಓಡತಿ
ಬಲಗಾಲನಿಟ್ಟು ಹೃದಯದೊಳಗೆ ಬಂದು ಪ್ರತಿದಿನವು ತಾರೆ ನನ್ನ ಬಾಳಲಿ ಪ್ರಗತಿ
ತುಟಿಯ ಅಂಚಿನ ಸಂಚು, ನಿನ್ನ ನೋಟವೇ ಕೊಲಮಿಂಚು
ನನ್ನ ಮನವು ಮಾಡಿದೆ ಸಂಚು, ಹಾಕಿದೆ ನಿನ್ನ ಕನಸಿಗೆ ಹೊಂಚು
ನನ್ನ ಕಾಡಿದೆ ಬೆಳದಿಂಗಳು, ನಿನ್ನ ನೆನಪಿಸಿದೆ ಆ ದಿನಗಳು
ಕದ್ದು ಕದ್ದು ಇಣುಕಿ ನೋಡೆ ನನ್ನನೆಬ್ಬಿಸಿ ನಿದ್ದೆಗಣ್ಣಲಿ
ಕನಸಿನಲೂ ನನ್ನ ಸೆಳೆಹೆ ಆ ನಿನ್ನ ಅಂದದ ಕಣ್ಣಲಿ
ನಿನ್ನ ಬಿಂಬ ಏಂದೂ ಇರಲಿ ನಿನ್ನ ಬಯಸುವ ನನ್ನ ಕಣ್ಣಲಿ
ಶಿವಪ್ರಸಾದ ಮಿಣಜಿಗಿ