ಬಾನಲಿ ಮೂಡುವ ಮಳೆಬಿಲ್ಲು ನೋಡಲು ಸುಂದರ
ನೀ ನನ್ನ ಸನಿಹವಿರೆ ಭುವಿಯಲ್ಲ ಪ್ರೇಮ ಮಂದಿರ
ನಿನ್ನ ಪ್ರತಿ ಹೆಜ್ಜೆಗೆ ನಾನಾಗುವೆ ಹೂವಿನ ಅಂದರ
ಕಣ್ಣಿನ ಸ್ನೇಹವ, ಕನಸು ಹೇಗೆ ಮರೆಯುಹುದು
ಅಲೆಗಳ ಒಲುಮೆಯ, ತೀರ ಹೇಗೆ ತೊರೆಯುಹುದು
ನಿನ್ನಯ ನೆನಪಿಸದೆ ಕವನವ ಹೇಗೆ ಬರೆಯುಹುದು
ಮನಸಿನ ಭಾವನೆಗಳನು ಪ್ರಕೃತಿಯು ಸೆಳೆಯುಹುದು
ಬಿಗಿದಪ್ಪಿಕೊಳ್ಳಲು ನಿನ್ನ ತೋಳನ್ನು ಮನಸು ಬಯಸುಹುದು
ನಿನ್ನಯ ಸಂತಸಕೆ ನನ್ನ ಮನಸು ಯಾವಾಗಲೂ ಹರಸುಹುದು
ಶಿವಪ್ರಸಾದ ಮಿಣಜಿಗಿ