ಕಳೆದೆನು ನಾ ಆಕ್ಷಣ ನಿನ್ನಯ ನೆನಪಲಿ
ನಡೆದಿದೆ ಇ ಜೀವನ ನಿನ್ನಯ ಬೆಳಕಲಿ
ನೆನಪಿಸಿದೆ ನಿನ್ನಯ ಸನಿಹ ಕೊರೆಯುವ ಚಳಿಯಲಿ
ಕೊಡೆಹಿಡಿದು ನಡೆಯೋಣ ಬಾರೆ ನಾಲ್ಕು ಹೆಜ್ಜೆ ಇ ಸುರಿಯುವ ಮಳೆಯಲಿ
ಚಿಗುರಿದ ಆ ಎಲೆಗಳ ಮೇಲೆ ಇಬ್ಬನಿಯ ಹನಿಗಳು ನೀನು
ನನ್ನ ನೋಡುವ ನಿನ್ನ ಕಣ್ಗಳ ಕಾಪಾಡುವ ರೆಪ್ಪೆಗಳು ನಾನು
ನಿನ್ನ ನಗೆಗೆ ಸೋತು ಇಂದು ಮೂಕವಾದ ಬಾನು
ಸುರಿಸಿದೆ ನಿನ್ನ ಮೇಲೆ ಮಕರಂದವ ಮಳೆಯಾಗಿ ಜೇನು
ಬಯಸಿದೆ ನಿನ್ನ ಸನಿಹ ಹುಣ್ಣಿಮೆಯ ರಾತ್ರಿಯಲಿ
ಕರಗಿದೆ ನನ್ನ ಮನ ನಿನ್ನ ಸಿಹಿ ಮಾತಿನಲಿ
ಕೊಡುವೆಯ ಬಿಗಿದಪ್ಪಿ ಆಲಿಂಗನವ ನಿನ್ನಯ ತೋಳಿನಲಿ
ಮರೆಸಿದೆ ಏಲ್ಲ ನೋವು ನಿನ್ನ ಪ್ರೀತಿಯ ಬಾಹುಬಂದನದಲಿ
ಶಿವಪ್ರಸಾದ ಮಿಣಜಿಗಿ