ಭಗವಂತನ ಕೈಯಲ್ಲಿದೆ ನಮ್ಮ ಬಾಳಿನ ಗುಟ್ಟು
ಅವನಿಂದಲೇ ಸಾಧ್ಯವಾಗದು ಮಾಡಲು ಅದನು ರಟ್ಟು
ಯಾರ ಪ್ರೇಮಕೆ ಯಾರೋ, ಯಾರ ಪ್ರಣಯಕೆ ಯಾರೋ ಬಲಿಯಗುತ್ತರೋ ಯಾರಿಗೂ ಗೊತ್ತಿಲ್ಲ
ಯಾರ ಸಹಾಯಕೆ ಯಾರೋ, ಯಾರ ದುಖ್ಖಕೆ ಯಾರೋ ನೆರವಗುತರೋ ಯಾರಿಗೂ ಗೊತ್ತಿಲ್ಲ
ಎಲ್ಲರ ಹಣೆಯ ಬರಹ ಬರೆಯುವ ಬ್ರಮ್ಹಂನಿಗು ಕೂಡಾ ಬದಲಾವಣೆ ಪದ ಗೊತ್ತಿಲ್ಲ
ಹೂವಲಿ ಪರಿಮಳ ಮೋಡದಿ ಮಳೆಹನಿ, ಸ್ಪರ್ಶದಿ ಸುಖವಿದೆ ಹರ್ಷದಿ ನಲಿವಿದೆ
ಇದುವೇ ಸೃಷ್ಟಿಯ ಚಮತ್ಕಾರ, ಇದನು ಮಾಡಿದ ದೇವರಿಗೆ ಒಂದು ಹೃದಯಪೂರ್ವಕ ನಮಸ್ಕಾರ
ಬಾಳಿನ ಪಯಣದಿ ಪ್ರತಿಯೊಂದು ಕ್ಷಣದಲಿ ಅವನೇ ನಮಗೆ ಸ್ಪೂರ್ತಿಕಣೋ
ಅವನನು ನೆನೆಯದಿರೆ, ಬಾಳಿನ ಪಯಣವು ಚಂದಿರನಿಲ್ಲದ ರಾತ್ರಿಕಣೋ
ಶಿವಪ್ರಸಾದ ಮಿಣಜಿಗಿ