ಸುರಿಯುವ ಸೋನೆಯು ನೆನಪಿಸಿದೆ ನಿನ್ನ ಹೆಸರು
ಮುಂಜಾನೆಯ ಕನಸಿಗೆ ನಿನ್ನದೆ ಉಸಿರು
ನೀನಿರಲು ನನ್ನ ಜೀವನ ಎಂದೆಂದೂ ಹಚ್ಚ ಹಸಿರು
ಕಾಡಿದೆ ಆ ಕಣ್ಣುಗಳು ಕನಸಿನ ಲೋಕದಿ
ಬೆರೆಸಿದೆ ನೋಟವು ಒಲವಿನ ಭಾವದಿ
ಸುರಿದಿದೆ ಹೂ ಮಳೆ ಪ್ರೀತಿಯ ರಾಗದಿ
ಪ್ರೀತಿಯ ಪರಿಮಳವ ಸೋದಿದೆ ಆ ಸುಮ
ನಿನ್ನಯ ಹೋಲಿಕೆಗೆ ಯಾರಿಲ್ಲ ಸಮ
ನೀನೆ ನನ್ನ ಬಾಳಿಗೆ ಸೌಗಂಧದ ಕುಸುಮ
ಶಿವಪ್ರಸಾದ ಮಿಣಜಿಗಿ
ಮುಂಜಾನೆಯ ಕನಸಿಗೆ ನಿನ್ನದೆ ಉಸಿರು
ನೀನಿರಲು ನನ್ನ ಜೀವನ ಎಂದೆಂದೂ ಹಚ್ಚ ಹಸಿರು
ಕಾಡಿದೆ ಆ ಕಣ್ಣುಗಳು ಕನಸಿನ ಲೋಕದಿ
ಬೆರೆಸಿದೆ ನೋಟವು ಒಲವಿನ ಭಾವದಿ
ಸುರಿದಿದೆ ಹೂ ಮಳೆ ಪ್ರೀತಿಯ ರಾಗದಿ
ಪ್ರೀತಿಯ ಪರಿಮಳವ ಸೋದಿದೆ ಆ ಸುಮ
ನಿನ್ನಯ ಹೋಲಿಕೆಗೆ ಯಾರಿಲ್ಲ ಸಮ
ನೀನೆ ನನ್ನ ಬಾಳಿಗೆ ಸೌಗಂಧದ ಕುಸುಮ
ಶಿವಪ್ರಸಾದ ಮಿಣಜಿಗಿ