ಮೇಣ ಕರಗಿದ ಮೇಲೆ ದೀಪಕೆಲ್ಲಿ ಬೆಲೆಯಿದೆ
ಉಸಿರು ನಿಂತ ಮೇಲೆ ದೇಹಕೆಲ್ಲಿ ಬೆಲೆಯಿದೆ
ನಾನು ನನ್ನದು ಏಂಬ ಹೆಮ್ಮೆಯಲಿ ಬೀಗುತಿಹ ಜೀವಕೆಲ್ಲಿದೆ ಬೆಲೆಯು, ನೀನಿಲ್ಲದಿರಲು
ಗಳಿಕೆಯ ವ್ಯಾಮೋಹದಿ ಸಾಗುತಿರುವ ಪ್ರತಿದಿನಗಳು
ಉನ್ನತಿಯ ಕನಸನ್ನು ಕಾಣುವ ಪ್ರತಿನಿಮಿಷಗಳು
ವ್ಯಾಮೋಹದ ಗಳಿಕೆ, ಉನ್ನತಿಗಳಿಗೆಲ್ಲಿದೆ ಬೆಲೆಯು, ನೀನಿಲ್ಲದಿರಲು
ಕಾಡಿ ಬೇಡಿ ಪಡೆಯುವ ಪ್ರೀತಿ ಪ್ರೇಮದ ಬಂದ
ನಾನು ನಮ್ಮವರೆಂಬ ಮಮಕಾರದ ಸಂಬಂದ
ಪ್ರೀತಿ ಪ್ರೇಮದ ಭಂದ ಸಂಭಂದಗಳಿಗೆಲ್ಲಿದೆ ಬೆಲೆಯು, ನೀನಿಲ್ಲದಿರಲು
ಶಿವಪ್ರಸಾದ ಮಿಣಜಿಗಿ