ಪ್ರೀತಿ ಏಕೆ ನೀನು ಹೀಗಿರುವೆ, ಯಾರಿಗೂ ಅರ್ಥವಾಗದೆ
ನಿನ್ನನು ಹೇಗೆ ನಾ ಬಂದು ಸೇರಿದೆ, ನನಗೆ ಗೋಚರವಾಗದೆ
ನಿನ್ನ ಮನದ ಮಡಿಲಲ್ಲಿ ಮಲಗುವಾಸೆ ಓಂದು ನಿಮಿಷ
ನೂರು ಬಾರಿ ಮರುಜನ್ಮ ಆದ ಹಾಗೆ ಏನೋ ಹರುಷ
ಜೀವನದ ಆಸೆಗಳೆಲ್ಲ ಧಾರೆ ಏರೆದು ನಿನಗೆ ಇಂದು
ಕಾಯುತಿರುವೆ ನಿನಗಾಗಿ ನೋಡೆ ನೀ ಓಮ್ಮೆ ಬಳಿ ಬಂದು
ಭಾವದ ಬೆಳಕಿನ ಕಿರಣವ ಸೂಸಿ ಬಳಿಬಂದಿದೆ ಪ್ರೀತಿಯು
ಕಲ್ಲು ಹೃದಯ ಕರಗುವಂತೆ ಮಾಡಿತು ನಿನ್ನ ಈ ರೀತಿಯು
ಶಿವಪ್ರಸಾದ ಮಿಣಜಿಗಿ