ನಿನ್ನ ನೋಡಲು ನನ್ನೆದೆಯಲಿ ಏನೋ ಕುತೂಹಲ
ನೀ ಏದುರಿಗೆ ಬಂದರೆ ಏನೋ ತಳಮಳ
ನನ್ನ ಏದೆಯ ಸಣ್ಣ ಮನೆಯ ಬುನಾದಿಯು ನಿನ್ನ ಹೃದಯ
ನನ್ನ ಜೀವಕೆ ಜೀವಕೊಡುವ ನನ್ನ ಉಸಿರು ಅದುವೇ ನಿನ್ನ ಹೆಸರು
ನನ್ನ ನೋಟ ನಿನ್ನ ಕಡೆಗೆ ಸೆಳೆಯುವ ನಿನ್ನ ಅಂದ
ದೇವರಲ್ಲಿ ಕಾಡಿಬೇಡಿ ಪಡೆದುಕೊಂಡೆ ನಿನ್ನ ಭಂದ
ಮರುಭೂಮಿಯು ಮಳೆಹನಿಯ ಬೇಡೋಹಾಗೆ ನನ್ನ ಹೃದಯ
ಕಾಯುತಿರುವೆ ನಿನ್ನ ಓಪ್ಪುಗೆ ಬೇಗ ಬಂದು ನೀಡು ಅಪ್ಪುಗೆ
ಶಿವಪ್ರಸಾದ ಮಿಣಜಿಗಿ