ನಿನ್ನಿಂದಲೇ ಹೃದಯದಲಿ ಆಗಿದೆ ಪ್ರೀತಿಯ ಜನನ
ಒಮ್ಮೆ ಮಾಡು ಇ ಹೃದಯಕೆ ನಿನ್ನ ಪ್ರೀತಿಯ ಮನನ
ಯಾಕೆ ನಿ ಕಾಡುತಿರುವೆ ಕನಸಿನಲಿ ಬಂದು ಪದೆ ಪದೆ
ಬಯಸದೆ ನಿ ನನಗೆ ಸುರಿಯುತಿರುವೆ ಒಲವಿನ ಪ್ರೀತಿಯ ಸುಧೆ
ಇ ಎರಡು ಹೃದಯಗಳ ಮದ್ದೆ ಕಾಣದ ಭಂದವು ಖಂಡಿತಾ ಇದೆ
ನಿನ್ನಯ ಹೆಸರೆ ಹೇಳುತಿರುವುದು ನನ್ನಯ ನರನಾಡಿ
ನಿನ್ನಯ ಗುಣಗಾನ ಮಾಡುತಿರುವುದು ಕೋಗಿಲೆಯು ಪದ ಹಾಡಿ
ಕನಸಲಿ ಗೋಚರಸಿ ಮರೆಯಾದೆ ಹೃದಯಕೆ ಮೋಡಿಯ ಮಾಡಿ
ಶಿವಾಪ್ರಸಾದ ಮಿಣಜಿಗಿ