ಅನುರಾಗ ಅರಳಲು ಕಾರಣವು ತಿಳಿಯದು
ಪ್ರೀತಿಯಲಿ ಮುಳುಗಲು ತೆಲುಗೇನು ಹೊಳೆಯದು
ಕಾರ್ಮೋಡ ಮಳೆಯಾಗಿ ಸುರಿದು ಭುವಿಗೆ ಪ್ರೀತಿಯ ಉಣಿಸಿದೆ
ಒಲವಿನ ಪ್ರೀತಿಯು ಹೃದಯವನು ನಿನ್ನೆಡೆಗೆ ಮಣಿಸಿದೆ
ನಿ ಜೊತೆಗಿರದ ದಿನಗಳನು ನೋವಿನ ವಿರಹದಲಿ ಎಣಿಸಿದೆ
ನೋಡುತ ಕುಳಿತೆನು ಆ ನಿನ್ನ ಸುಂದರ ಕಣ್ಣಣೆ
ಮಾಡಲು ಆಗದು ಯಾವ ಪದಗಳಿಗೆ ನಿನ್ನಯ ಬಣ್ಣನೆ
ಒಮ್ಮೆ ನಿ ಕೊಟ್ಟುಬಿಡು ನನ್ನ ಪ್ರೀತಿಗೆ ನಿನ್ನಯ ಮನ್ನಣೆ
ಶಿವಪ್ರಸಾದ ಮಿಣಜಿಗಿ