ಹಗಲಿರಲಿ ಇರುಳಿರಲಿ ಸದಾ ನಿನ್ನ ಕನಸಿರಲಿ
ಉಸಿರಿರುವ ತನಕ ಸ್ಮ್ರಿತಿಯಲಿ ನಿನ್ನ ನೆನಪಿರಲಿ
ಮಲೆನಾಡಿನ ತುಂಬೆಲ್ಲ ಪ್ರೀತಿಯ ಹಸಿರಿರಲಿ
ನನ್ನ ಹೃದಯದ ತುಂಬೆಲ್ಲ ನಿನ್ನಯ ಉಸಿರಿರಲಿ
ಆ ನಿನ್ನ ಅಧರಗಳ ಸರದಾಟದಿ ನನ್ನಯ ಹೆಸರಿರಲಿ
ಸದಾ ನಿನ್ನ ಮನವು ನನ್ನ ಸನಿಹವೆ ಬಯಸಿರಲಿ
ಕಣ್ಣರೆಪ್ಪೆ ಮುಚ್ಚಿದರೂ ನಿನ್ನ ಮುಖವೆ ಕಾಣುತಿರಲಿ
ನನ್ನ ನೆನಪಾದಾಗಲೆಲ್ಲ ನಿನ್ನ ಅಧರದಲಿ ನಗುವಿರಲಿ
ಶಿವಪ್ರಸಾದ ಮಿಣಜಿಗಿ
ಉಸಿರಿರುವ ತನಕ ಸ್ಮ್ರಿತಿಯಲಿ ನಿನ್ನ ನೆನಪಿರಲಿ
ಮಲೆನಾಡಿನ ತುಂಬೆಲ್ಲ ಪ್ರೀತಿಯ ಹಸಿರಿರಲಿ
ನನ್ನ ಹೃದಯದ ತುಂಬೆಲ್ಲ ನಿನ್ನಯ ಉಸಿರಿರಲಿ
ಆ ನಿನ್ನ ಅಧರಗಳ ಸರದಾಟದಿ ನನ್ನಯ ಹೆಸರಿರಲಿ
ಸದಾ ನಿನ್ನ ಮನವು ನನ್ನ ಸನಿಹವೆ ಬಯಸಿರಲಿ
ಕಣ್ಣರೆಪ್ಪೆ ಮುಚ್ಚಿದರೂ ನಿನ್ನ ಮುಖವೆ ಕಾಣುತಿರಲಿ
ನನ್ನ ನೆನಪಾದಾಗಲೆಲ್ಲ ನಿನ್ನ ಅಧರದಲಿ ನಗುವಿರಲಿ
ಶಿವಪ್ರಸಾದ ಮಿಣಜಿಗಿ